HomePage_Banner
HomePage_Banner

ಮ್ಯಾಟ್ರಿಕ್ಸ್ ನಲ್ಲಿ ಮಕ್ಕಳ ದಿನಾಚರಣೆ

ಸುಳ್ಯದ ಮ್ಯಾಟ್ರಿಕ್ಸ್ ವಿದ್ಯಾ ಸಂಸ್ಥೆಯಲ್ಲಿ ಜೇಸಿಐ ಸುಳ್ಯ ಸಿಟಿ ವತಿಯಿಂದ ಮಕ್ಕಳ ದಿನಾಚರಣೆ ಕಾರ್ಯಕ್ರಮ ನ.14 ರಂದು ನಡೆಯಿತು
ಈ ಸಂದರ್ಭದಲ್ಲಿ ಮ್ಯಾಟ್ರಿಕ್ಸ್ ಸಂಸ್ಥೆಯ ಪ್ರಾಂಶುಪಾಲರಾದ ಸವಿತಾ ಪಿ ಹಾಗೂ ಎಲ್ಲಾ
ಉಪನ್ಯಾಸಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕುರಿತು ಜೇಸಿ ವಲಯ ತರಬೇತುದಾರ ಜೇಸಿ ಮನಮೋಹನ್ ಬಳ್ಳಡ್ಕ ಮಾತನಾಡಿ ಶುಭಹಾರೈಸಿದರು.ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.ಅಲ್ಲದೇ ಸಿಹಿತಿಂಡಿ ವಿತರಿಸಲಾಯಿತು

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.