ಜ.  9 ರಿಂದ 17 : ಪಂಜದಲ್ಲಿ ರಬ್ಬರ್ ಟ್ಯಾಪಿಂಗ್ ತರಬೇತಿ

Advt_Headding_Middle

 

ಪಂಜ ರಬ್ಬರ್ ಉತ್ಪಾದಕರ ಸಂಘದ ಆಶ್ರಯದಲ್ಲಿ 2020 ಜನವರಿ ತಿಂಗಳ 9 ರಿಂದ 17 ರವರೆಗೆ 8 ದಿನಗಳ ರಬ್ಬರ್ ಟ್ಯಾಪಿಂಗ್ ತರಬೇತಿ ಯನ್ನು ನಡೆಸಲು ತೀರ್ಮಾನಿಸಿರುತ್ತೇವೆ. ಟ್ಯಾಪಿಂಗ್ ಕಲಿಯಲು ಆಸಕ್ತರು ಕೂಡಲೇ ನೊಂದಾಯಿಸಲು ವಿನಂತಿ. ತರಬೇತಿ ಪೂರ್ತಿಗೊಳಿಸಿದವರಿಗೆ ರಬ್ಬರ್ ಬೋರ್ಡ್ ನ ಸರ್ಟಿಫಿಕೇಟ್ ದೊರೆಯುತ್ತದೆ.ತರಬೇತಿ ಅವಧಿ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.30 ರವರೆಗೆ,ಮೊದಲು ನೊಂದಾಯಿಸಿದ 20 ಅಭ್ಯರ್ಥಿಗಳಿಗೆ ಅವಕಾಶ. (ಈಗಾಗಲೇ ನೊಂದಾಯಿಸಿದವರು ಪುನಃ ನೊಂದಾಯಿಸಬೇಕಾಗಿಲ್ಲ), ಸ್ಥಳ: ವಸಂತ ನೆಕ್ಕಿಲ ರವರ ರಬ್ಬರ್ ತೋಟ ,ಕಂರ್ಬು ನೆಕ್ಕಿಲ, ಪಂಜ .ಹೆಚ್ಚಿನ ಮಾಹಿತಿಗಾಗಿ ತೀರ್ಥಾನಂದ ಕೊಡೆಂಕಿರಿ 9480360311 ಸಂಪರ್ಕಿಸಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.