HomePage_Banner
HomePage_Banner

ಜ.27: ನಾರ್ಕೋಡು ಶ್ರೀ ವಿಷ್ಣುಮೂರ್ತಿ, ಧರ್ಮದೈವ ಹಾಗೂ ಪಾಷಾಣಮೂರ್ತಿ ಮತ್ತು ಶ್ರೀ ವೆಂಕಟರಮಣ ದೇವರ ಹರಿಸೇವೆ

ನಾರ್ಕೋಡು ಕುಟುಂಬದ ಶ್ರೀ ವೆಂಕರಮಣ ದೇವರ ಹರಿಸೇವೆ, ಶ್ರೀ ವಿಷ್ಣುಮೂರ್ತಿ ಮತ್ತು ಶ್ರೀ ಧರ್ಮದೈವ ಹಾಗೂ ಪಾಷಾಣಮೂರ್ತಿ ಉಪದೈವಗಳ ಕಳಿಯಾಟವು ಜ.27 ಮತ್ತು28ರಂದು ನಡೆಯಲಿದೆ. ಜ.27ರಂದು ಪೂ. ಗಂಟೆ 7.೦೦ಕ್ಕೆ ಗಣ ಹೋಮ, ಪೂ.ಗಂಟೆ 9೦೦ರಿಂದ ನಾಗತಂಬಿಲ, ಪೂ.11.೦೦ರಿಂದ ಶ್ರೀ ವೆಂಕಟರಮಣ ದೇವರ ಹರಿಸೇವೆ, ರಾತ್ರಿ ಗಂಟೆ 8.೦೦ ಕ್ಕೆ ಉಗ್ರಾಣ ತುಂಬಿಸುವುದು, ರಾತ್ರಿ ಗಂಟೆ 11.೦೦ರಿಂದ ಉಪದೈವಗಳ ಕೋಲ ನಡೆಯಲಿದೆ. ಜ.28ರಂದು ಪೂ. 9.೦೦ರಿಂದ ಶ್ರೀ ರಕ್ತೇಶ್ವರಿ, ಶ್ರೀ ವರ್ಣಾರ ಪಂಜುರ್ಲಿ, ನಾಗಚಾಮುಂಡಿ, ಶ್ರೀ ವಿಷ್ಣುಮೂರ್ತಿ ಧರ್ಮದೈವ ಹಾಗೂ ಪಾಷಾಣಮೂರ್ತಿ ದೈವಗಳ ಕೋಲ ನಡೆಯಲಿದ್ದು, ರಾತ್ರಿ 8.೦೦ರಿಂದ ಗುಳಿಗನ ಕೋಲ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.