HomePage_Banner
HomePage_Banner

ಸೋಮಶೇಖರ್ ಕೊಯಿಂಗಾಜೆಯವರಿಗೆ ಸಂಪಾಜೆ ಪಂಚಾಯತ್ ವತಿಯಿಂದ ಸನ್ಮಾನ

  ಸಂಪಾಜೆ ಸೊಸೈಟಿ ಅಧ್ಯಕ್ಸರಾಗಿ ಆಯ್ಕೆಯಾದ ಸೋಮಶೇಖರ್ ಕೊಯಿಂಗಾಜೆಯವರಿಗೆ ಸಂಪಾಜೆ ಗ್ರಾಮಪಂಚಾಯತ್ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ಇವರು ಸಂಪಾಜೆ ಗ್ರಾಮಪಂಚಯತ್ ಸದಸ್ಯರಾಗಿ ಹಲವು ಸಂಘ ಸಂಸ್ಥೆಗಳಲ್ಲಿ ದುಡಿದಿದ್ದಾರೆ.
ಪಂಚಾಯತ್ ಆಡಳಿತ ಮಂಡಳಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.