HomePage_Banner
HomePage_Banner

ಅರೆಭಾಷೆ, ಕಥೆ, ಕವನ, ಲೇಖನಗಳ ಅಹ್ವಾನ

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ಅರೆಭಾಷೆ ಸಾಹಿತ್ಯ ಸಮ್ಮೇಳನವನ್ನು ಫೆಬ್ರವರಿ 23 ರಂದು ಹಮ್ಮಿಕೊಳ್ಳುತ್ತಿದ್ದು, ಸಮ್ಮೇಳನದ ಸ್ಮರಣ ಸಂಚಿಕೆ ಸಲುವಾಗಿ ಅರೆಭಾಷೆ ಕಥೆ, ಕವನ, ಲೇಖನ, ಜನಪದ ಮತ್ತು ವೈಚಾರಿಕ ಬರಹಗಳನ್ನು ಅಹ್ವಾನಿಸುತ್ತಿದ್ದು, ಆಸಕ್ತರು ದಿನಾಂಕ ಜ.31ರ ಒಳಗೆ ತಮ್ಮ ಬರಹಗಳನ್ನು ಅಕಾಡೆಮಿ ಕಚೇರಿಗೆ ತಲುಪಿಸತಕ್ಕದ್ದು.

ಸೂಚನೆ: ಸಮಿತಿಯಲ್ಲಿ ಆಯ್ಕೆಯಾದ ಬರಹಗಳನ್ನು ಮಾತ್ರ ಸ್ಮರಣ ಸಂಚಿಕೆಯಲ್ಲಿ ಪಕ್ರಟಿಸಲಾಗುವುದು.

ಹೆಚ್ಚಿನ ಮಾಹಿತಿಯನ್ನು ರಿಜಿಸ್ಟ್ರಾರ್ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿ ಕೃಪಾ ಕಟ್ಟಡ, ಮಡಿಕೇರಿ ದೂ: 08272-223055 ಇಲ್ಲಿಂದ ಪಡೆದುಕೊಳ್ಳಬಹುದು ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಚಿನ್ನಸ್ವಾಮಿ ರವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.