HomePage_Banner
HomePage_Banner

ಕನಕಮಜಲು ಸೊಸೈಟಿ ಅಧ್ಯಕ್ಷರಾಗಿ ಡಾ. ಗೋಪಾಲಕೃಷ್ಣ ಭಟ್ ಹಾಗೂ ಉಪಾಧ್ಯಕ್ಷರಾಗಿ ನಾರಾಯಣ ಬೊಮ್ಮೆಟ್ಟಿ


ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಡಾ. ಗೋಪಾಲಕೃಷ್ಣ ಭಟ್ ಹಾಗೂ ಉಪಾಧ್ಯಕ್ಷರಾಗಿ ನಾರಾಯಣ ಬೊಮ್ಮೆಟ್ಟಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷತೆಗೆ . ಡಾ. ಗೋಪಾಲಕೃಷ್ಣ ಭಟ್‌ರವರ ಹೆಸರನ್ನು ಪ್ರೇಮಲತಾ ಪಿ.ಯು. ಸೂಚಿಸಿ, ಮಹೇಶ್ವರ ಎಸ್. ಅನುಮೋದಿಸಿದರು. ಉಪಾಧ್ಯಕ್ಷತೆಗೆ ನಾರಾಯಣ ಬೊಮ್ಮೆಟ್ಟಿಯವರ ಹೆಸರನ್ನು ಕರುಣಾಕರ ರೈ ಕುಕ್ಕಂದೂರು ಸೂಚಿಸಿ, ಭಾರತಿ ಪಿ.ಕೆ. ಅನುಮೋದಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.