HomePage_Banner
HomePage_Banner
HomePage_Banner
HomePage_Banner

ಕಾಸರಗೋಡಿಗೂ ಬಂತು ಕೊರೋನಾ


ಕೊರೋನಾ ವೈರಸ್ ಖಾಯಿಲೆಯು ಕಾಸರಗೋಡಿನಲ್ಲೂ ಪತ್ತೆಯಾಗಿದೆ. ಕೇರಳ ರಾಜ್ಯದ ೩ನೇ ಪ್ರಕರಣ ಇಂದು ಪತ್ತೆಯಾಗಿದ್ದು, ಕಾಸರಗೋಡಿನ ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಕೇರಳ ಸರಕಾರ ಸ್ಥಿರೀಕರಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.