HomePage_Banner
HomePage_Banner
HomePage_Banner
HomePage_Banner

ಕೋಲ್ಚಾರು ಶಾರದಾಂಬಾ ಭಜನಾ ಮಂದಿರದ ಪ್ರವೇಶೋತ್ಸವ- ಹಸಿರು ಕಾಣಿಕೆ ಸಮರ್ಪಣೆ

ಆಲೆಟ್ಟಿ ಗ್ರಾಮದ ಕೋಲ್ಚಾರು ಶ್ರೀ ಶಾರದಾಂಬಾ ಭಜನಾ ಮಂದಿರದ ಪುನ:ಪ್ರತಿಷ್ಠ ಮಹೋತ್ಸವ ಹಾಗೂ ನೂತನ ರಂಗ ಮಂದಿರದ ಮತ್ತು ಪಾಕ ಶಾಲೆ ಉದ್ಘಾಟನೆ ಕಾರ್ಯಕ್ರಮವು ಪೆರಾಜೆ ವೇದವ್ಯಾಸ ತಂತ್ರಿವರ್ಯರ ನೇತೃತ್ವದಲ್ಲಿ ಫೆ.೬ ರಿಂದ ಮೊದಲ್ಗೊಂಡು ಫೆ.೯ ರ ತನಕ ನಡೆಯಲಿದ್ದು ಆ ಪ್ರಯುಕ್ತ ಫೆ.೬ ರಂದು ಬೆಳಿಗ್ಗೆ ಪರಿಸರದ ಸ್ಥಳೀಯರು ಹಸಿರು ಕಾಣಿಕೆಯನ್ನು ಮೆರವಣಿಗೆಯಲ್ಲಿ ತಂದು ಸಮರ್ಪಿಸಿದರು. ಬಳಿಕ ಉಗ್ರಾಣ ತುಂಬಿಸುವ ಕಾರ್ಯಕ್ರಮ ನೆರವೇರಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.