HomePage_Banner
HomePage_Banner
Breaking News

ಆಲೆಟ್ಟಿ ಶ್ರೀ ಉಳ್ಳಾಕುಳು ದೈವಕ್ಕೆ ತಂಬಿಲ ಸೇವೆ

ಆಲೆಟ್ಟಿ ಸದಾಶಿವ ಕ್ಷೇತ್ರಕ್ಕೆ ಸಂಬಂದಿತ ಶ್ರೀ ಉಳ್ಳಾಕುಳು ಚಾವಡಿ ನಿರ್ಮಾಣದ ಜಾಗದಲ್ಲಿ ಅಷ್ಟ ಮಂಗಲ ಚಿಂತನೆಯ ನಿರ್ದೇಶನದ ಪ್ರಕಾರ ಫೆ 13 ರಂದು ತಂಬಿಲ ಸೇವೆ ನಡೆಯಿತು. ದೇವಸ್ಥಾನದ ಅರ್ಚಕರು ಪೂಜೆ ನೆರವೇರಿಸಿದರು.


ಅನುವಂಶಿಕ ಮೊಕ್ತೇಸರರಾದ ಹೇಮಚಂದ್ರ ಬೈಪಡಿತ್ತಾಯ,ಜಯಪ್ರಕಾಶ್ ಬೈಪಡಿತ್ತಾಯ, ವ್ಯ. ಸ

ಅಧ್ಯಕ್ಷ ಪ್ರಸನ್ನ ಕೆ ಸಿ ಬಡ್ಡಡ್ಕ,ಜೀ.ಸ.ಅಧ್ಯಕ್ಷ ಎನ್. ಎ.ರಾಮಚಂದ್ರ, ಕಾರ್ಯದರ್ಶಿ ಕೃಪಾಶಂಕರ ತುದಿಯಡ್ಕ, ಮಹಾಲಿಂಗೇಶ್ವರ ಭಟ್ ನೆಡ್ಚಿಲು, ಸುಧಾಮ ಆಲೆಟ್ಟಿ, ಭಾಸ್ಕರ ಗೌಡ ಐಡಿಯಲ್, ಅಚ್ಚುತ ಮಣಿಯಾಣಿ ಆಲೆಟ್ಟಿ, ಸುಧಾಕರ ಆಲೆಟ್ಟಿ, ನಾರಾಯಣ ರೈ ಆಲೆಟ್ಟಿ,ರಾಮಯ್ಯ ಗೌಡ ಗುಂಡ್ಯ, ಪರಿವಾರ, ಗುಂಡ್ಯ, ದೇವಸ್ಯ ಮನೆತನದವರು, ಮತ್ತು ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.