HomePage_Banner
HomePage_Banner
HomePage_Banner
HomePage_Banner

ಮಾ. 16: ಐವರ್ನಾಡಿನಲ್ಲಿ ಅಡಿಕೆಗೆ ಔಷಧಿ ಸಿಂಪರಣೆ ಯಂತ್ರ ಹಾಗೂ ಇತರೆ ಕೃಷಿ ಯಂತ್ರಗಳ ಪ್ರಾತ್ಯಕ್ಷಿಕೆ

ಕ.ರಾ.ರೈತ ಸಂಘ ಹಾಗೂ ಹಸಿರು ಸೇನೆ ಐವರ್ನಾಡು ಘಟಕ ಇದರ ನೇತೃತ್ವದಲ್ಲಿ ಅಡಿಕೆಗೆ ಔಷಧಿ ಸಿಂಪರಣೆ ಮತ್ತು ಯಂತ್ರ ಹಾಗೂ ಇತರೆ ಕೃಷಿ ಯಂತ್ರಗಳ ಪ್ರಾತ್ಯಕ್ಷಿಕೆ ಮಾ. 16ರಂದು ಪೂ. 10ಕ್ಕೆ ಪುತ್ತಿಲ ಶ್ರೀಧರ ಗೌಡರ ತೋಟದಲ್ಲಿ ನಡೆಯಲಿದೆ ಎಂದು ರೈತ ಸಂಘ ಹಸಿರು ಸೇನೆ ಘಟಕದವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.