HomePage_Banner
HomePage_Banner
HomePage_Banner
HomePage_Banner

ಕೊರೊನಾ ಸೋಂಕು ಹಿನ್ನೆಲೆ : ರಾಜ್ಯ ಸರ್ಕಾರ ನಿರ್ಬಂಧ ಆದೇಶ ಮಾರ್ಚ್​ 31ರವರೆಗೆ ಮುಂದುವರಿಕೆ

ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಮುನ್ನೆಚ್ಚೆರಿಕೆಯ ಕ್ರಮವಾಗಿ ರಾಜ್ಯ ಸರಕಾರ ಆದೇಶಿಸಿರುವ ನಿರ್ಭಂದ ಕ್ರಮಗಳನ್ನು ಮಾ.31 ರವರೆಗೆ ಮುಂದುವರಿಸಿ ಸರಕಾರ ತೀರ್ಮಾನ ಕೈಗೊಂಡಿದೆ. ಅದರಂತೆ ಶಾಲೆ, ಕಾಲೇಜುಗಳು, ಮಾಲ್, ಚಿತ್ರಮಂದಿರಗಳ ಬಂದ್ ಮುಂದುವರಿಯಲಿದೆ. ಜಾತ್ರೆ, ಸಮಾರಂಭಗಳಿಗೂ ನಿಯಂತ್ರಣ ವಿಧಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.