HomePage_Banner
HomePage_Banner
HomePage_Banner
HomePage_Banner

ಅಸಂಘಟಿತ ‌ಕಾರ್ಮಿಕರಿಗೆ ಸುಳ್ಯ ಹವ್ಯಕ ವಲಯದ ವತಿಯಿಂದ ಅನ್ನದಾನ

 

ಕಾರ್ಮಿಕರಿಗೆ ಊಟ ತಯಾರಿಸುವ ಸ್ಥಳಕ್ಕೆ ಸಂಸದ ಕಟೀಲ್ ಭೇಟಿ

ಸುಳ್ಯ ಎಂ.ಬಿ ಫೌಂಡೇಶನ್,ಕಾರ್ಮಿಕರ ಸಂಘ,ಹಾಗೂ ನ.ಪಂ ಸದಸ್ಯರು ಮತ್ತು ಪೋಲಿಸ್ ಇಲಾಖೆಯ ಮತ್ತು ಇತರ ದಾನಿಗಳ ಸಹಯೋಗದೊಂದಿಗೆ ಸುಳ್ಯ ‌ನಗರದಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ಊಟದ ವ್ಯವಸ್ಥೆಯನ್ನು ‌ಮಾಡುತ್ತಿದ್ದಾರೆ ..
ಸುಳ್ಯ ನಗರದಲ್ಲಿ ಎಂ.ಬಿ ಫೌಂಡೇಶನ್ ಅಧ್ಯಕ್ಷ ಎಂ.ಬಿ ಸದಾಶಿವ ರವರ ನೇತೃತ್ವದಲ್ಲಿ ಪ್ರತಿ ವಾರ್ಡ್‌ಗಳಿಗೂ ವಾರ್ಡ್ ಸದಸ್ಯರ ಮೂಲಕ ತಲುಪಿಸುವ ಕಾರ್ಯ ನಡೆಯುತ್ತಿದ್ದೆ ಎ.7 ರಂದು ಸುಳ್ಯ ತಾಲೂಕು ಹವ್ಯಕ ಬ್ರಾಹ್ಮಣರ ಸಂಘದ ವತಿಯಿಂದ ನೀಡಲಾಯಿತು ಹವ್ಯಕ ವಲಯ ಸಮಿತಿ ಅಧ್ಯಕ್ಷ ಈಶ್ವರ್ ಕುಮಾರ್ ಭಟ್,ಸಮಿತಿ ಕೋಶಾಧಿಕಾರಿ ಈಶ್ವರ್ ಭಟ್ ಸರವು,ಡಾ.ಶ್ರೀಕೃಷ್ಣ ಭಟ್,ಹವ್ಯಕ ಮಂಡಲ ಮುಷ್ಟಿ ಬೀಕ್ಷಾ ಪ್ರಧಾನ ಮಿನಗದ್ದೆ ಶ್ರೀಕೃಷ್ಣ ಭಟ್,ಶಿವ ಕೃಪಾ ಮಂದಿರದ ಮಾಲಕ ಹರೀಶ್ ಕುಮಾರ್,ವಿಜಯಕೃಷ್ಣ ಕಬ್ಬಿನ ಹಿತ್ಲು,ಹವ್ಯಕ ಸಮಿತಿ ರಕ್ಷಣಾ ವಿಭಾಗದ ಪ್ರಮುಖ ರಮೇಶ್ ಕುಮಾರ್ ಕುಂಜತ್ತೂರ್,ಉಪಸ್ಥಿತರಿದ್ದರು ಸಹಕಾರವಾಗಿ ಕಾರ್ಮಿಕ ಮುಖಂಡರಾದ ಕೆ.ಪಿ ಜಾನಿ,ನೆಲ್ಸನ್ ಲಿಟ್ಲ್‌ ಪ್ಲವರ್,ನಾಗರಾಜ್ ಮೇಸ್ತ್ರಿ,ಮಂಜುನಾಥ್ ಮೇಸ್ತ್ರಿ ಬಳ್ಳಾರಿ, ಬಿಜೂ,ಉಸ್ಮಾನ್,ಐ ಹೆಚ್ ವಿಜಯ ಐ ಹೆಚ್,ವೆಂಕಟೇಶ್ ನಾರ್ವಿ,ಮೊನಪ್ಪ ಮೇಸ್ತ್ರಿ,ಶಿಲ್ಪಿಯಣ್ಣ,ಇತರರಸಹಕಾರದಿಂದ ವಿತರಿಸಲಾಯಿತು.

*ಪಾಕ ಕೇಂದ್ರ ಕ್ಕೆ ಸಂಸದ ಕಟೀಲ್ ಬೇಟಿ*
ಸುಳ್ಯ ಅಸಂಘಟಿತ ಕಾರ್ಮಿಕರಿಗೆ ಭೋಜನ ತಯಾರಿಸುವ ಸ್ಥಳಕ್ಕೆ ಬೇಟಿ ನೀಡಿ ಕಾರ್ಮಿಕರಿಗಾಗಲಿ ಯಾರೆಆಗಲಿ‌ ಎಂತ ಸಮಸ್ಯೆಗಳಿದ್ದರೆ ನಮ್ಮ ‌ಗಮನಕ್ಕೆ ತನ್ನಿ ಕೂಡಲೇ ಅದಕ್ಕೆ ಬೇಕಾಗುವ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ,ಸುಳ್ಯ ನ.ಪಂ ಸದಸ್ಯ ವಿನಯಕುಮಾರ್ ಕಂದಡ್ಕ,ಸುರೇಶ್ ಕಣೆಮರಡ್ಕ ಮೊದಲಾದವರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.