HomePage_Banner
HomePage_Banner
HomePage_Banner
HomePage_Banner

ಎಸ್.ಎಸ್ ಎಫ್ ಸುಳ್ಯ ಡಿವಿಷನ್ ವತಿಯಿಂದ ‘ನಮ್ಮ ಪರಿಸರ ನಾವೇ ಶುಚಿಗೊಳಿಸೋಣ’ ಕಾರ್ಯಕ್ರಮ

 

ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ ಎಸ್.ಎಸ್.ಎಫ್ ಸುಳ್ಯ ಡಿವಿಷನ್ ವತಿಯಿಂದ ಎಪ್ರಿಲ್ 05, ಆದಿತ್ಯವಾರದಂದು ‘ನಮ್ಮ ಪರಿಸರ ನಾವೇ ಶುಚಿಗೊಳಿಸೋಣ’ ಎಂಬ ಕಾರ್ಯಕ್ರಮವು ನಡೆಯಿತು. ಇಸ್ಲಾಂ ಧರ್ಮವು ಶುಚಿತ್ವಕ್ಕೆ ಅತ್ಯಂತ ಮಹತ್ವವನ್ನು ಕಲ್ಪಿಸಿದ್ದು, ಕೊರೋನಾ ಭೀತಿಯಿಂದ ಜಗತ್ತಿಡೀ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಎಲ್ಲರೂ ಮನೆಯಲ್ಲೇ ಇರುವುದನ್ನು ಮನಗಂಡು ಮನೆಯ ಪರಿಸರವನ್ನು ಶುಚಿಗೊಳಿಸುವಂತೆ ಎಸ್ ಎಸ್ ಎಫ್ ಡಿವಿಷನ್ ಸಮಿತಿಯು ಕಾರ್ಯಕರ್ತರಿಗೆ ಕರೆ ನೀಡಿತ್ತು. ಈ ಸಲುವಾಗಿ ಸುಳ್ಯ ತಾಲೂಕಿನಾದ್ಯಂತವಿರುವ ಕಾರ್ಯಕರ್ತರ ಮನೆಗಳಲ್ಲಿ ಬೆಳಿಗ್ಗೆಯಿಂದಲೇ ಮನೆ ಹಾಗೂ ಪರಿಸರವನ್ನು ಶುಚಿಗೊಳಿಸುವ ಕಾರ್ಯಗಳು ಭರದಿಂದ ನಡೆದವು. ಪ್ರತೀ ಕಾರ್ಯಕರ್ತರೂ ತಮ್ಮ ಮನೆಯನ್ನು ಸ್ವಚ್ಛಗೊಳಿಸಿ ಲಾಕ್ ಡೌನಿನ ಈ ಬಿಡುವಿನ ಸಂದರ್ಭವನ್ನು ಸದುಪಯೋಗಪಡಿಸಿಕೊಂಡಿದ್ದು ಮನೆಯವರೆಲ್ಲರ ಶ್ಲಾಘನೆಗೆ ಪಾತ್ರವಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.