HomePage_Banner
HomePage_Banner
HomePage_Banner

ಸುಳ್ಯದ ಕ್ಯಾಂಪ್ಕೋ ಶಾಖೆಯಲ್ಲಿ ಕೊಕ್ಕೋ ಖರೀದಿ ಆರಂಭ

 

ಪ್ರತಿ ಗುರುವಾರ ಸುಳ್ಯದ ಕ್ಯಾಂಪ್ಕೋ ಶಾಖೆಯಲ್ಲಿ ಕೊಕ್ಕೋ ಖರೀದಿಗೆ ಅವಕಾಶ ಮಾಡಿದ್ದು, ಇಂದು ಬೆಳಿಗ್ಗೆಯಿಂದಲೇ ಖರೀದಿ ಆರಂಭಗೊಂಡಿದೆ.

ಕೋವಿಡ್-19 ರ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಧಿಸಿರುವ ಲಾಕ್ ಡೌನ್ ನಿಯಮದಿಂದಾಗಿ ಉತ್ಪನ್ನಗಳಾದ ಅಡಿಕೆ, ರಬ್ಬರ್ ಹಾಗೂ ಇತರೆ ಬೆಳೆಗಳನ್ನು ಖರೀದಿಸಲು ಕಷ್ಟ ಸಾಧ್ಯವಾಗಿದ್ದು, ಆದಾಗ್ಯೂ ಒಂದೆರಡು ದಿನಗಳಲ್ಲಿ ಕೊಳೆಯುವ ಹಸಿ ಕೊಕ್ಕೊ ಬೀಜಗಳನ್ನು ಸಂಸ್ಕರಿಸಲು ಸದಸ್ಯರಿಗೆ ಕಷ್ಟವಾಗುವುದನ್ನು ಮನಗಂಡು ಆಡಳಿತ ಮಂಡಳಿಯು ಕೊಕ್ಕೊ ಖರೀದಿಗೆ ಸರಕಾರದಿಂದ ಅನುಮತಿ ಪಡೆದಿದ್ದು ನಿರ್ಬಂಧ ಕೊನೆಗೊಳ್ಳುವ ವರೆಗೆ ವಾರದಲ್ಲಿ ಒಂದು ದಿನ ಅಂದರೆ ಪ್ರತಿ ಗುರುವಾರ ಕೊಕ್ಕೊ ಖರೀದಿಸಲು ನಿರ್ಧರಿಸಿದ್ದು, ಈ ಪ್ರಕಾರ ಸುಳ್ಯ ಶಾಖೆಯಲ್ಲಿ ಇಂದು ಬೆಳಿಗ್ಗೆಯಿಂದ ಖರೀದಿ ಆರಂಭಗೊಂಡಿದೆ. ಮಧ್ಯಾಹ್ನ 12.00 ಗಂಟೆಯ ವರೆಗೆ ಕೊಕ್ಕೊ ಖರೀದಿ ಮಾಡಲಾಗುವುದು. ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಕ್ಯೂನಲ್ಲಿ ನಿಂತಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.