HomePage_Banner
HomePage_Banner
HomePage_Banner
HomePage_Banner

ಪೈಚಾರ್ ನಲ್ಲಿರುವ ಬಡ ಕುಟುಂಬಗಳಿಗೆ ಆಸರೆಯಾದ ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಪೈಚಾರ್

 

ಅಸ್ತ್ರ ಸ್ಪೋರ್ಟ್ಸ್ ಕ್ಲಬ್ (ರಿ )ಪೈಚಾರ್ ಇದರ ವತಿಯಿಂದ ಕೊವೀಡ್ 19 ಹಿನ್ನೆಲೆಯಲ್ಲಿ ಪೈಚಾರ್ ಆಸುಪಾಸಿನಲ್ಲಿರುವ ಬಡ ಕುಟುಂಬಗಳಿಗೆ ಕಿಟ್ ವಿತರಿಸಲಾಯಿತು.


ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಮಾಜಿ ಅಧ್ಯಕ್ಷ ರಿಫಾಯಿ ಹಾಜಿಯವರು ಪೈಚಾರ್ ವ್ಯಾಪ್ತಿಯ ಪಿಲಿಕೋಡಿ ತಾರ ಎಂಬವರಿಗೆ ಕಿಟ್ ನೀಡುವುದರ ಮೂಲಕ ಚಾಲನೆ ನೀಡಲಾಯಿತು. ಶಾಂತಿನಗರ ,ಬೆಟ್ಟಂಪಾಡಿ,
ಪೈಚಾರ್ ಆಸುಪಾಸಿನಲ್ಲಿರುವ ಬಡ ಕುಟುಂಬಗಳಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಕ್ಲಬ್ ,ಅಧ್ಯಕ್ಷ ಸಾಲಿ ಕೆ.ಪಿ. ಪೈಚಾರ್,
ಉಪಾಧ್ಯಕ್ಷರಾದ ಆಶ್ರಫ್ ಪೈಚಾರ್,ಪ್ರಧಾನ ಕಾರ್ಯದರ್ಶಿ ಮುಜೀಬ್ ಪೈಚಾರ್,ಮಾಜಿ ಅಧ್ಯಕ್ಷ ರಪೀಕ್ ಬಿ.ಎಸ್. ‌,ಸದಸ್ಯರಾದ ಬಶೀರ್ ಆರ್. ಬಿ. ಹಾಗು ನಾಸಿರ್ ಕೆ.ಪಿ. ಮೊದಲಾದವರು ನೇತೃತ್ವ ವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.