ಗೋಪಿನಾಥ ನಂಬೀಶರವರಿಂದ ಕೊವಿಡ್ 19, ಮುಖ್ಯಮಂತ್ರಿ ಪರಿಹಾರ ನಿಧಿಗೆ 5 ಸಾವಿರ

Advt_Headding_Middle
Advt_Headding_Middle

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ ಉದ್ಯೋಗಿಯಾಗಿರುವ ಗೋಪಿನಾಥ ನಂಬೀಶ ಅವರು ಕೊವಿಡ್ 19 ಪರಿಹಾರಕ್ಕಾಗಿ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ನಿಧಿಗೆ ರೂ 5 ಸಾವಿರವನ್ನು ದೇಣಿಗೆಯಾಗಿ ನೀಡಿದ್ದಾರೆ. ಅಲ್ಲದೆ ಮಗ ಧನುಷ್ ಅವರ ಹುಟ್ಟುಹಬ್ಬದ ಪ್ರಯುಕ್ತ ಮಡಿಲು ಸೇವಾಶ್ರಮ ಬೆಂಗಳೂರು ಇಲ್ಲಿಗೆ ರೂ.5 ಸಾವಿರ ದೇಣಿಗೆಯಾಗಿ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.