Breaking News

ವಿವೇಕ ಜಾಗೃತ ಬಳಗ ಸುಳ್ಯ ಇದರ ವತಿಯಿಂದ ಅಸಂಘಟಿತ ಕಾರ್ಮಿಕರಿಗೆ ಒಂದು ದಿನದ ಭೋಜನದ ವ್ಯವಸ್ಥೆ

Advt_Headding_Middle
Advt_Headding_Middle

ಸುಳ್ಯ ತಾಲೂಕು ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ವಿವೇಕ ಜಾಗೃತ ಬಳಗ ಇದರ ವತಿಯಿಂದ ಅಸಂಘಟಿತ ಕಾರ್ಮಿಕರಿಗೆ ನಾಳೆಯ ಭೋಜನದ ವ್ಯವಸ್ಥೆಯನ್ನು ಕಲ್ಪಿಸಲಾಯಿತು.


ಈ ಸಂಘದ ಅಧ್ಯಕ್ಷೆಯಾಗಿ ಶ್ಯಾಮಲಾ ಬೊಳ್ಳಾಜೆ ಯವರು ಸೇವೆ ಸಲ್ಲಿಸುತ್ತಿದ್ದು,ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಯಶ್ವಂತ್, ಪುಷ್ಪ ಜಗದೀಶ್, ಜಗದೀಶ್, ಹೊನ್ನಪ್ಪ ,ಹಾಗೂ ಎಂಬಿ ಫೌಂಡೇಶನ್ನ ಅಧ್ಯಕ್ಷ ಎಂಬಿ ಸದಾಶಿವ, ಕಾರ್ಮಿಕ ಸಂಘಟನೆಯ ಮುಖಂಡರಾದ ಕೆಪಿ ಜಾನಿ, ಬಿಜು ಮೇಸ್ತ್ರಿ, ನೆಲ್ಸನ್ ಹಳೆಗೇಟು, ಮಂಜು ಬಳ್ಳಾರಿ ಕನ್ಸ್ಟ್ರಕ್ಷನ್, ಮೊದಲಾದವರುಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.