Breaking News

ಭಾರತವನ್ನು ಗ್ರೀನ್ ಝೋನ್ ಮಾಡೋಣ

Advt_Headding_Middle
Advt_Headding_Middle

 

✍️ ಕೆ.ಎಸ್.ಚಿರಶ್ರೀ, ಹರಿಹರ ಪಲ್ಲತ್ತಡ್ಕ

ಪ್ರಪಂಚದಾದ್ಯಂತ ಹರಡಿದ ಕೋವಿಡ್-19 ದೇಶದ ಜನರ ಜೀವನವನ್ನು ಚಿಂತಾಜನಕವಾಗಿಸಿದೆ. ಕೊರೋನ ವೈರಸ್ ನಿಂದ ಮುಕ್ತಿಪಡೆಯಲು ನಾವೆಲ್ಲರೂ lockdown ನಿಯಮವನ್ನು ಪಾಲಿಸಬೇಕು. Stay home Stay Safe ಎಂಬ ಕರೆಗೆ ಹೆಚ್ಚು ಗಮನ ಹರಿಸಿ ಅದನ್ನು ಪಾಲಿಸೋಣ.

ಬೀದಿಗೆ ಇಳಿದು ಕಾಲಹರಣ ಮಾಡುವ ಬದಲು ಮನೆಯಲ್ಲಿ ಇದ್ದು ಕೆಲಸ ಮಾಡುವ. ವ್ಯವಹರಿಸುವಾಗ ಪರಸ್ಪರ ಅಂತರವಿರಲಿ. “ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ” ನಾವೆಲ್ಲರೂ ನಮ್ಮ ನಮ್ಮ ಆರೋಗ್ಯವನ್ನು ಕಾಪಾಡಿದರೆ ದೇಶದಿಂದ ಕೊರೋನ ಮಹಾಮಾರಿಯನ್ನು ಓಡಿಸಬಹುದು. ವಿಶ್ವದಲ್ಲೇ ಭಾರತವನ್ನು ಗ್ರೀನ್ ಝೋನ್ ನ್ನನ್ನಾಗಿ ಮಾಡೋಣ

✍️ ಕೆ.ಯಸ್.ಚಿರಶ್ರೀ, ಹರಿಹರ
ಡಾ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ-ಪೆರುವಾಜೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.