Breaking News

ಎಣ್ಮೂರು ಗ್ರಾಮ ಪಂಚಾಯತ್ ನಲ್ಲಿ ಕೊರೊನಾ ಕಾರ್ಯಪಡೆ ಸಮಿತಿ ಸಭೆ

Advt_Headding_Middle
Advt_Headding_Middle

 

ಎಣ್ಮೂರು ಗ್ರಾಮ ಪಂಚಾಯತ್ ಕಚೇರಿ ಆವರಣದಲ್ಲಿ ಎರಡೂ ಗ್ರಾಮದ ಕೋವಿಡ್ -19 ಕಾರ್ಯಪಡೆ ಸಮಿತಿಗಳ ಸಭೆ ನಡೆಯಿತು.
ಎರಡೂ ಸಮಿತಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು(ಅಂಗನವಾಡಿ ಕಾರ್ಯಕರ್ತೆಯರನ್ನು ಹೊರತುಪಡಿಸಿ), VA ಯವರು, ಎನ್ಮೂರು-ಮುರುಳ್ಯ ಸಹಕಾರಿ ಸಂಘದ ಅಧ್ಯಕ್ಷರು, ಎಲ್ಲಾ ನಿರ್ದೇಶಕರು, ಸೊಸೈಟಿ ಕಾರ್ಯದರ್ಶಿಯವರು, ಸೇಲ್ಸ್ ಮ್ಯಾನೇಜರ್ ಮತ್ತು ರೇಷನ್ ಅಂಗಡಿಯ ಸೇಲ್ಸ್ ಮ್ಯಾನ್ ಗಳು ಇದ್ದರು.

ಕಳೆದಬಾರಿ ರೇಷನ್ ಹಂಚಿಕೆಯಲ್ಲಿ ತೀರಾ ಗೊಂದಲಾವಾಗಿದ್ದರಿಂದ ಮತ್ತು ಅದು ಜಿಲ್ಲಾ ಮಟ್ಟದಲ್ಲಿ ಚರ್ಚೆಯಾಗಿದ್ದ ಕಾರಣ ಈ ಬಾರಿ ವ್ಯವಸ್ಥಿತವಾಗಿ ರೇಷನ್ ವಿತರಣೆ ಮಾಡಬೇಕಾಗಿರುವುದರಿಂದ ಈ ಬಗ್ಗೆ ಸಭೆಯಲ್ಲಿ ವಿಸೃತವಾಗಿ ಚರ್ಚಿಸಲಾಯಿತು.

SARI ಮತ್ತು ILI ಲಕ್ಷಣಗಳನ್ನು ಹೊಂದಿರುವ ಜನರನ್ನು ಗುರುತಿಸಲು ಮನೆ ಭೇಟಿ ಮಾಡುತ್ತಿರುವ ANM ಮತ್ತು ಆಶಾ ಕಾರ್ಯಕರ್ತರು ಈ ಬಗ್ಗೆ ಸಂಪೂರ್ಣ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.