Breaking News

ಯೋಗ ಗುರು ಸಂತೋಷ್ ಮುಂಡಕಜೆಯವರಿಂದ ಆನ್‌ಲೈನ್ ಯೋಗ ಕ್ವಿಝ್  

Advt_Headding_Middle
Advt_Headding_Middle

ಲಾಕ್‌ಡೌನ್‌ನಿಂದ ಮನೆಯಲ್ಲಿರುವವರಿಗಾಗಿ ಸುಳ್ಯದ ಯೋಗಗುರು ಸಂತೋಷ್ ಮುಂಡಕಜೆ ನೇತೃತ್ವದಲ್ಲಿ ಆನ್‌ಲೈನ್ ಓಪನ್ ಯೋಗ ಕ್ವಿಝ್ ಮೇ  1 ರಂದು ನಡೆಯಿತು.


ಯೋಗ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ನಡೆದ ಈ ಸ್ಪರ್ಧೆಯಲ್ಲಿ ಹಲವು ಮಂದಿ ಭಾಗವಹಿಸಿದ್ದಾರೆ. ಇದಲ್ಲದೆ ಸಂತೋಷ್ ಅವರು ಆನ್‌ಲೈನ್‌ನಲ್ಲಿ ಯೋಗಾರ್ಥಿಗಳಿಗೆ ದಿನಕ್ಕೆ ನೂರರಂತೆ ಆಸನ, ಐದು ಬಾರಿ ಸೂರ್ಯನಮಸ್ಕಾರ ಹೇಳಿಕೊಡುತ್ತಿದ್ದು, 96 ಆಸನಗಳನ್ನು ಇದುವರೆಗೆ ಹೇಳಿಕೊಟ್ಟಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.