ಕ್ಯಾಂಪ್ಕೋದಿಂದ ಕೃಷಿಕರಿಗೆ ತೊಂದರೆ

Advt_Headding_Middle
Advt_Headding_Middle

ಲಾಕ್ ಡೌನ್ ನಿಂದ ಕೃಷಿಕರಿಗೆ ತೊಂದರೆ ಆಗಿಲ್ಲ. ಕ್ಯಾಂಪ್ಕೋದಿಂದ ಕೃಷಿಕರಿಗೆ ತೊಂದರೆ ಆಗಿರೊದು. ಕ್ಯಾಂಪ್ಕೋ ಅಡಿಕೆ ಕಿಲೋ ಒಂದಕ್ಕೆ ರೂ. 245 ಕೊಟ್ಟು ಖರೀದಿಸಿದರೆ ಖಾಸಗಿಯವರು ರೂ. 265 ಕ್ಕೆ ಖರೀದಿಸುತ್ತಾರೆ. ವಿದೇಶದಿಂದ ಅಡಿಕೆ ಬರುತ್ತಿಲ್ಲ. ಆದ್ದರಿಂದ ನಿಜವಾಗಿ ಅಡಿಕೆ ಬೇಡಿಕೆ ಹೆಚ್ಚಾಗಬೇಕು. ಮಹಾರಾಷ್ಟ್ರ, ಗುಜರಾತ್ ಗಳಲ್ಲಿ ಅಡಿಕೆಗೆ ಬೇಡಿಕೆ ಇದೆ. ಕ್ಯಾಂಪ್ಕೋ ಆ ರಾಜ್ಯಕ್ಕೆ ಅಡಿಕೆ ಸರಬರಾಜು ಮಾಡುವ ವ್ಯವಸ್ಥೆ ಮಾಡಲಿ. ಆಗ ಅಡಿಕೆಗೆ ಇನ್ನಷ್ಟು ಬೆಲೆ ಏರುತ್ತದೆ. ಲಾಕ್ ಡೌನ್ ಮುಂದುವರೆದರೆ ತೊಂದರೆ ಇಲ್ಲ. ಹಳ್ಳಿಗೆ ಕೊರೋನಾ ಬಂದರೆ ಅಪಾಯ ಹೆಚ್ಚು. ನಮ್ಮ ದೇಶದಲ್ಲಿ ಇನ್ನೂ ಉತ್ತಮ ಚಿಕಿತ್ಸಾ ವಿಧಾನವಿಲ್ಲ. ಆರೋಗ್ಯ ಕಾರ್ಯಕರ್ತರಿಗೆ ಸೇಫ್ಟಿ ಇಲ್ಲ. ಮತ್ತೊಂದು ವಿಚಾರ ಮದ್ಯ ಮಾರಾಟ ಆರಂಭವಾದರೆ ಬೇರೆ ಜಿಲ್ಲೆಗಳ ಜನ ಇಲ್ಲಿಗೆ ಅಕ್ರಮವಾಗಿ ಮದ್ಯಕ್ಕಾಗಿ ಬರುತ್ತಾರೆ ಇದರಿಂದ ರೋಗ ಸುಲಭವಾಗಿ ಹರಡಲು ಅವಕಾಶ ಮಾಡಿ ಕೊಟ್ಟಂತಾಗುತ್ತದೆ.

– ಸತೀಶ್ ಕೂಜುಗೋಡು , ಮಾಜಿ ಎಪಿಎಂಸಿ ಅಧ್ಯಕ್ಷ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.