ಎಡಮಂಗಲ ಸುಮಾರು 350 ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ

Advt_Headding_Middle
Advt_Headding_Middle

ಸೇವಾ ಭಾರತಿ ಬೆಂಗಳೂರು, ಗ್ರಾಮ ಪಂಚಾಯತ್ ಎಡಮಂಗಲ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಎಡಮಂಗಲ ಇವರುಗಳು ನೀಡಿರುವ ಅಗತ್ಯ ಆಹಾರ ಸಾಮಗ್ರಿಗಳಿರುವ ಸುಮಾರು 350 ಕಿಟ್ ಗಳನ್ನು ಎಡಮಂಗಲ ಗ್ರಾಮದ ಆಯಾ ಆಯಾ ಬೂತ್ ಗಳ ಮೂಲಕ ಆರ್ಥಿಕವಾಗಿ ಹಿಂದುಳಿದ ಮನೆಗಳಿಗೆ,ಪಡಿತರ ಚೀಟಿ ಇಲ್ಲದ ಮನೆಗಳಿಗೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ವಿತರಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಶುಭದಾ ಎಸ್ ರೈ, ಎಡಮಂಗಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಂದರ ಗೌಡ ದೋಳ್ತಿಲ, ಎಡಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಾಮಕೃಷ್ಣ ರೈ ಮಾಲೆಂಗ್ರಿ,ನಿರ್ದೇಶಕರಾದ ಪುರಂದರ ರೈ ಬಳ್ಕಾಡಿ , ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ಕಲ್ಲೆಂಬಿ, ಎಡಮಂಗಲ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾದ ಈಶ್ವರ ಜಾಲ್ತಾರು ,ಹಾಗೂ ಬೂತ್ ಸಮಿತಿ ಅಧ್ಯಕ್ಷರು,ಕಾರ್ಯಕರ್ತರಾದ ಗಿರೀಶ ಅರಿಗೇಣಿ,ಜಯಪ್ರಕಾಶ್ ಲೆಕ್ಕೆಸಿರಿಮಜಲು,ಉದಯ ಡೆಕ್ಕಳ, ತಿರುಮಲೇಶ್ವರ ಪತ್ರೇಲು , ಮೊಹನ್ದಾಸ್ ರೈ ಬಳ್ಕಾಡಿ, ರಾಮಣ್ಣ ಜಾಲ್ತಾರು, ನವೀನ್ ಕರಿಂಬಿಲ, ಸುಭಾಶ್ಚಂದ್ರ ರೈ , ಪ್ರಕಾಶ್ ದಡ್ಡು, ಶಿವರಾಜ್ ಮಾಲೆಂಗ್ರಿ, ಚೇತನ್ ದೋಳ್ತಿಲ, ಪ್ರೀತಂ ರೈ ಬಳ್ಕಾಡಿ, ತಿರುಮಲೇಶ್ವರ ಕಟ್ಟ, ವಸಂತ ಕಟ್ಟ,ಲವೀನ್ ಕಟ್ಟ,ಮಿಥಿಲೇಶ್ ಕಜೆ,ಸರ್ವೇಶ್ ಆಳಕ್ಕೆ, ಗಿರೀಶ್ ಪರ್ಲ,ಕುಸುಮಾಧರ ಮರ್ಧೂರು,ಕುಸುಮಾಧರ ಮಾಲೆಂಗ್ರಿ, ರವಿವರ್ಮ ಅಲೆಕ್ಕಾಡಿ, ಯತೀಶ್ ನಾಗನಕಜೆ,ದಿಪಿನ್ ಮರ್ಧೂರು, ದಿನೇಶ್ ಕೂಟಾಜೆ,ಮಾಧವ ಡೆಕ್ಕಳ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.