Breaking News

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಅವನಿ ಕೋಡಿಬೈಲು ಕೊರೊನಾ ಜಾಗೃತಿ ನೃತ್ಯ

Advt_Headding_Middle
Advt_Headding_Middle


ಬೆಳ್ಳಾರೆಯ ಕೆಪಿಎಸ್ ಶಾಲಾ ವಿದ್ಯಾರ್ಥಿನಿ ಅವನಿ ಕೋಡಿಬೈಲು ಅವರ ಕೊರೊನಾ ಕುರಿತಾದ ಜಾಗೃತಿ ನೃತ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಾಸ್ತವ ಸಮಸ್ಯೆಯ ಹಿನ್ನಲೆಯಲ್ಲಿ ಬೆಳಗಾವಿಯ ಕವಿ ಶ್ರವಣಕುಮಾರ ಜಾಗೃತಿ ಗೀತೆಯೊಂದನ್ನು ರಚಿಸಿ ಹಾಡಿದ್ದು ಈ ಹಾಡಿಗೆ ಅವನಿ ಕೋಡಿಬೈಲು ಅವರು ನೃತ್ಯ ಸಂಯೋಜಿಸಿ ಪ್ರಸ್ತುಪಡಿಸಿದ್ದಾರೆ.
ವಿದುಷಿ ಯೋಗೀಶ್ವರಿ ಜಯಪ್ರಕಾಶ್‌ರವರ ಶಿಷ್ಯೆಯಾಗಿರುವ ಅವನಿಯವರು ಬೆಳ್ಳಾರೆ ಸಮೀಪದ ಕೃಷಿಕ ರಾಮಚಂದ್ರ ಕೋಡಿಬೈಲು ಹಾಗೂ ಕವಯಿತ್ರಿ ಅಶ್ವಿನಿ ಕೋಡಿಬೈಲುರವರ ಪುತ್ರಿ. ಬೆಳ್ಳಾರೆ ಕೆಪಿಎಸ್ ಸ್ಕೂಲ್‌ನ ೯ನೇ ತರಗತಿ ವಿದ್ಯಾರ್ಥಿನಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.