ಬಟ್ಟೆ ಅಂಗಡಿ, ಸೆಲೂನ್‌ಗಳು ಓಪನ್ ಇಲ್ಲ : ಕಟೀಲ್

Advt_Headding_Middle
Advt_Headding_Middle


ಕೇಂದ್ರ ಸರಕಾರದ ನಿರ್ದೇಶನದ ಪ್ರಕಾರ ಆರೇಂಜ್ ಝೋನ್ ಆದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ. 4 ಸೋಮವಾರದಿಂದ ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಅಂಗಡಿ ಮುಂಗಟ್ಟುಗಳು ತೆರೆಯಲಿದ್ದು, ಬಟ್ಟೆ ಅಂಗಡಿ ಹಾಗೂ ಸೆಲೂನ್‌ಗಳು ಓಪನ್ ಮಾಡುವಂತಿಲ್ಲ ಎಂದು ದ.ಕ. ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದ್ದಾರೆ.
ಆರೆಂಜ್ ಝೋನ್ ಆಗಿರುವುದರಿಂದ ಕೇಂದ್ರ ಸರಕಾರದ ನಿಯಮಾವಳಿಯಂತೆ ಸೆಲೂನ್‌ಗಳು ಕಾರ್ಯನಿರ್ವಹಿಸಲು ಅವಕಾಶ ನೀಡಬಹುದಿತ್ತು. ಆದರೆ ದ.ಕ. ಜಿಲ್ಲೆಯ ಸ್ಥಿತಿಗತಿಯನ್ನು ಅವಲೋಕಿಸಿ ಜಿಲ್ಲಾಡಳಿತವು ಸೆಲೂನ್‌ಗಳನ್ನು ಮತ್ತು ಬಟ್ಟೆ ಅಂಗಡಿಗಳನ್ನು ತೆರೆಯಲು ಅವಕಾಶ ನೀಡದಿರಲು ನಿರ್ಧರಿಸಿದೆ ಎಂದು ಸಂಸದ ಕಟೀಲ್‌ರವರು ಸುದ್ದಿಯನ್ನು ಸಂಪರ್ಕಿಸಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.