ನಿನ್ನೆಯ ಗಾಳಿ ಮಳೆಗೆ ತಾಲೂಕಿನೆಲ್ಲೆಡೆ ವ್ಯಾಪಕ ಹಾನಿ

Advt_Headding_Middle
Advt_Headding_Middle

 

ಹಲವೆಡೆ ಮನೆ ಮೇಲೆ ಮರ, ಅಪಾರ ಹಾನಿ

ವಿದ್ಯುತ್ ಕಂಬಗಳಿಗೆ ಹಾನಿ, ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ನಿನ್ನೆ ರಾತ್ರಿ ಸುರಿದ ಮಳೆ ಹಾಗೂ ಬೀಸಿದ ಗಾಳಿಗೆ ತಾಲೂಕಿನೆಲ್ಲೆಡೆ ವ್ಯಾಪಕ ಹಾನಿ ಉಂಟಾಗಿದೆ. ಭಾರೀ ಗಾಳಿಯೊಂದಿಗೆ ಮಳೆಯ ಪರಿಣಾಮ ಹಲವೆಡೆ ಮರ ಮನೆಯ ಮೇಲೆ ಬಿದ್ದು ಹಾನಿ ಸಂಭವಿಸಿದೆ, ಮನೆಯ ಶೀಟುಗಳು ಹಾರಿಹೋಗಿವೆ, ರಸ್ತೆಗಡ್ಡ ಮರಗಳು ಬಿದ್ದಿವೆ. ವಿದ್ಯುತ್ ತಂತಿಯ ಮೇಲೆ ಮರ ಬಿದ್ದ ಹಿನ್ನೆಲೆಯಲ್ಲಿ ವಿದ್ಯುತ್ ಕಂಬಗಳೂ ಮುರಿದುಬಿದ್ದಿದ್ದು, ವಿದ್ಯುತ್ ಸರಬರಾಜಿನಲ್ಲೂ ವ್ಯತ್ಯಯ ಉಂಟಾಗಿದೆ.


ತಾಲೂಕಿನ ಹಲವೆಡೆ ಮಳೆಹಾನಿ ಪ್ರಕರಣಗಳ ಪ್ರತ್ಯೇಕ ವರದಿಗಳು ಸುದ್ದಿ ವೆಬ್‌ಸೈಟಿನಲ್ಲಿ ಪ್ರಕಟಗೊಳ್ಳುತ್ತಿದ್ದು, ಹಾನಿ ಸಂಭವಿಸಿದವರೂ ಫೋಟೋ ಹಾಗೂ ಮಾಹಿತಿ ಕಳಿಸಬಹುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.