Breaking News

ವ್ಹಾವ್… ಇದೇನು ಮರದ ಬುಡದಲ್ಲಿಯೇ ಮಾವು

Advt_Headding_Middle
Advt_Headding_Middle

 

ವಿಚಿತ್ರವಾದರೂ ಸತ್ಯ ! ಕಣಿಪ್ಪಿಲದ ಕೃಷಿಕನಲ್ಲಿ ವಿಸ್ಮಯ

 

ಮಾವಿನ ಮರದಲ್ಲಿ ಮಾವು ಫಸಲು ಆಗುವುದು ಮಾಮೂಲು, ಆದರೆ ಮಾವಿನ ಮರದ ಬುಡದಲ್ಲಿಯೇ ಫಲ ಬಿಟ್ಟರೇ….?

ಇದು ವಿಚಿತ್ರ ಆದರೂ ಸತ್ಯ. ಅಮರಪಡ್ನೂರು ಗ್ರಾಮದ ಕೃಷಿಕ ಅಬ್ರಾಹಂ ಜೋಸೆಫ್ ಅವರಲ್ಲಿದ್ದ ಮಾವಿನ ಮರವೊಂದರ ಕಾಂಡದ ಬುಡದಲ್ಲಿ ಹೂವು ಬಿಟ್ಟ ಸುದ್ದಿಯನ್ನು ನೀವು ಕೆಲವು ಸಮಯದ ಹಿಂದೆ ಇಲ್ಲಿ ಓದಿರುತ್ತೀರಿ. ಆ ಹೂವಿನಲ್ಲಿ ಮಿಡಿಯಾಗಿ ಈಗ ಕಾಯಿಯಾಗಿದೆ. ಮೇಲೆ ಮರದ ತುಂಬೆಲ್ಲಾ ಭರ್ಜರಿ ಫಸಲು!

ಪೇರಳೆ ಕುಕ್ಕು ಎಂದು ಕರೆಯಲ್ಪಡುವ ಮಾವಿನ ಮರದಲ್ಲಿ ಈ ಅಚ್ಚರಿ ಕಂಡುಬಂದಿರುವುದು.

ಅಬ್ರಾಹಂ ಜೋಸೆಫ್ ಮತ್ತು ಅವರ ಮಗ ಜೆಫಿನ್ ಕೆ.‌ ಅಬ್ರಾಹಂ ಆ ಮರದ ಮಾವಿನ ಕಾಯಿಗಳೊಂದಿಗೆ ಸುದ್ದಿ ಕಚೇರಿಗೆ ಬಂದು ಈ ಮಾಹಿತಿ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.