Breaking News

ವಲಸೆ ಕಾರ್ಮಿಕರಿಗೆ ಊಟ ನೀಡಿದ ನವರತ್ನ ಹೋಟೆಲ್ ಮಾಲಕ

Advt_Headding_Middle
Advt_Headding_Middle

 

ಗದಗ, ಬಿಜಾಪುರ ಮೊದಲಾದ ಕಡೆಗಳಿಂದ ಬಂದು‌ ಸುಳ್ಯದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಅವರವರ ಊರಿಗೆ ಇಂದು ತೆರಳುತ್ತಿದ್ದು ಅವರಿಗೆ ಮದ್ಯಾಹ್ನದ ಊಟದ ವ್ಯವಸ್ಥೆ ಯನ್ನು ಸುಳ್ಯದ ನವರತ್ನ ಹೋಟೆಲ್ ಮಾಲಕ ಗಂಗಾಧರ್ ರವರು ಒದಗಿಸಿದ್ದಾರೆ.

ಬಿಜೆಪಿ ಮಂಡಲಾಧ್ಯಕ್ಷ ಹರೀಶ್ ಕಂಜಿಪಿಲಿ ಯವರ ಕೇಳಿಕೆಯ ಮೇರೆಗೆ ಈ ವ್ಯವಸ್ಥೆ ಮಾಡಲಾಗಿದ್ದು, ಈ ಸಂದರ್ಭದಲ್ಲಿ ಸೇವಾ ಭಾರತೀಯ ಪದಾಧಿಕಾರಿಗಳಾದ ಮಹೇಶ್ ರೈ ಮೇನಾಲ, ಸುನಿಲ್ ಕೇರ್ಪಳ, ಸುಳ್ಯ ಸಿ.ಎ.ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ ಮೊದಲಾದವರಿದ್ದರು. ಸುಮಾರು 45 ಕಾರ್ಮಿಕರು ಈ ಪ್ರಯೋಜನ ಪಡೆದುಕೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.