Breaking News

ವಲಸೆ ಕಾರ್ಮಿಕರು ಊರಿಗೆ ತೆರಳಲು 10 ಬಸ್ ವ್ಯವಸ್ಥೆ

Advt_Headding_Middle
Advt_Headding_Middle

ಸುಳ್ಯ ದಲ್ಲಿರುವ ವಲಸೆ ಕಾರ್ಮಿಕರು ಊರಿಗೆ ತೆರಳಲು ಜಿಲ್ಲಾಡಳಿತದ ಸೂಚನೆ ಯಂತೆ ತಾಲೂಕು ಆಡಳಿತ ವ್ಯವಸ್ಥೆ ಕಲ್ಪಿಸುತ್ತಿದೆ.

ಯಾದಗಿರಿ, ಶಿರಹಟ್ಟಿ, ಹುನಗುಂದ, ಬಿಜಾಪುರ, ಗದಗ ಮೊದಲಾದ ಊರಿಗೆ ತೆರಳುವ ಸುಮಾರು 200ರಷ್ಟು ಕಾರ್ಮಿಕರು ಸುಳ್ಯ ಬಸ್ ನಿಲ್ದಾಣದ ಲ್ಲಿ ಸೇರಿದ್ದು, ಇವರಿಗಾಗಿ 10 ಬಸ್ ಗಳನ್ನು ಗೊತ್ತು ಪಡಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚನೆ‌ ನೀಡಲಾಗಿದ್ದು ಎಲ್ಲರೂ ಮಾಸ್ಕ್ ಕಡ್ಡಾಯವಾಗಿ ಹಾಕಿಕೊಳ್ಳುವ ವಂತೆ ತಾಲೂಕು ಆಡಳಿತ ಸೂಚನೆ ನೀಡಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.