ಗುತ್ತಿಗಾರು: ಮಧ್ಯಾಹ್ನ ಒಂದು ಗಂಟೆ ತನಕ ಅಂಗಡಿ ತೆರೆಯಲು ನಿರ್ಧಾರ

Advt_Headding_Middle
Advt_Headding_Middle

ಗುತ್ತಿಗಾರು ಗ್ರಾ.ಪಂ ವತಿಯಿಂದ ಕೊರೋನಾ ಕಾರ್ಯಪಡೆ ಮತ್ತು ಗುತ್ತಿಗಾರಿನ ವರ್ತಕರ ಸಭೆಯನ್ನು ಮೇ.4 ರಂದು ಕರೆಯಲಾಗಿದ್ದು ಗುತ್ತಿಗಾರಿನಲ್ಲಿ ಮಧ್ಯಾಹ್ನ ಒಂದು ಗಂಟೆಯ ವರಗೆ ಮಾತ್ರ ಅಂಗಡಿಗಳನ್ನು ತೆರೆಯುವಂತೆ ನಿರ್ಣಯ ಕೈಗೊಳ್ಳಲಾಗಿದೆ. ಸರ್ಕಾರದ ಆದೇಶದಂತೆ ಸಂಜೆ 7 ಗಂಟೆ ತನಕ ಅಂಗಡಿ ತೆರೆಯಲು ಅನುಮತಿ ಇದ್ದರೂ ಕೊರೋನಾ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ಳುಲು ನಿರ್ದರಿಸಲಾಗಿದೆ ಎನ್ನಲಾಗಿದೆ. ಗ್ರಾ.ಪಂ ಅಧ್ಯಕ್ಷ ಅಚ್ಚುತ ಗುತ್ತಿಗಾರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳುಲಾಗಿದ್ದು ಗ್ರಾ.ಪಂ ಸದಸ್ಯರು, ಪಿಡಿಒ, ವರ್ತಕರು, ಕಾರ್ಯಪಡೆಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.