ರಂಜಿತ್ ಬೇಕರಿ ಹೋಮ್ ಡೆಲಿವರಿ ವ್ಯವಸ್ಥೆ

Advt_Headding_Middle
Advt_Headding_Middle


ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ
ಸುಳ್ಯ ಗಾಂಧಿನಗರದಲ್ಲಿ ವ್ಯವಹರಿಸುತ್ತಿರುವ ರಂಜಿತ್ ಬೇಕರಿಯವರ ಹೋಮ್ ಡೆಲಿವರಿ ವ್ಯವಸ್ಥೆ ಪ್ರಾರಂಭಗೊಂಡಿರುತ್ತದೆ. ಮನೆಯಲ್ಲಿ ತಯಾರಿಸಿದ ಶುಚಿಯಾದ ತಿಂಡಿ ತಿನಿಸುಗಳನ್ನು ಹಾಗೂ ಹುಟ್ಟು ಹಬ್ಬದ ಸ್ಪೆಷಲ್ ಕೇಕ್ ತಯಾರಿಸಿ ನಗರ ವ್ಯಾಪ್ತಿಯಲ್ಲಿ (5.ಕಿ.ಮೀ) ಮನೆಯ ಬಾಗಿಲಿಗೆ ಕ್ಲಪ್ತ ಸಮಯದಲ್ಲಿ ತಲುಪಿಸಿಕೊಡಲಾಗುವುದು ಎಂದು ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.