Breaking News

ಸಂಪಾಜೆ : ಗಾಳಿ ಮಳೆ – ನಷ್ಟ

Advt_Headding_Middle
Advt_Headding_Middle

 

ಇಂದು ಸಂಜೆ ಸುರಿದ ಭಾರೀ ಗಾಳಿ ಮಳೆಯ ಪರಿಣಾಮ ಸಂಪಾಜೆ ಗ್ರಾಮದ ಗೂನಡ್ಕ ಸನತ್ ಎಸ್. ಪಿ.ಯವರ ಮನೆಯ ಪಕ್ಕದಲ್ಲಿದ್ದ ಅಡಿಕೆ ಮರ ಮುರಿದು ಸ್ನಾನ ದ ಮನೆಯ ಮೇಲೆ ಬಿದ್ದು ಹಾನಿ ಸಂಭವಿಸಿದೆ. ಅಲ್ಲದೆ ಗಾಳಿಗೆ ತೆಂಗು ಕೂಡಾ ನೆಲಕ್ಕುರುಳಿದೆ.
ಅಲ್ಲೇ ಸಮೀಪ ಮಾಧವ ಎಂಬವರ ಜಾಗದಲ್ಲಿಯೂ ಕೂಡಾ ತೆಂಗಿನ ಮರ ನೆಲಕ್ಕುರುಳಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.