ಬಾಲಕಿ ವಾಸಪ್ಪ ನಿಧನ

Advt_Headding_Middle
Advt_Headding_Middle


ಅಮರಮುಡ್ನೂರು ಗ್ರಾಮದ ದೊಡ್ಡತೋಟ ಸಮೀಪದ ಗಬ್ಬಲಡ್ಕ ನಿವಾಸಿ ದಿ.ವಾಸಪ್ಪ ಭಂಡಾರಿಯವರ ಧರ್ಮಪತ್ನಿ ಶ್ರೀಮತಿ ಬಾಲಕಿಯವರು ಇಂದು ನಿಧನರಾದರು. ಅವರಿಗೆ ಸುಮಾರು 80 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರ ಬಾಲಕೃಷ್ಣ , ಪುತ್ರಿಯರಾದ ಶ್ರೀಮತಿ ಪುಷ್ಪ ನಾಣಯ್ಯ ಕಡಗದಾಳು, ಶ್ರೀಮತಿ ಇಂದಿರಾ ಪದ್ಮನಾಭ ಸುಳ್ಯ, ಶ್ರೀಮತಿ ಜಲಜ ಬಾಲಕೃಷ್ಣ ಬೆಟಗೇರಿ , ಸೊಸೆ, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.