Breaking News

ಜಿಲ್ಲಾ ಪೊಲೀಸ್ ಇಲಾಖೆಗೆ ಕುರುಂಜಿ ಎಂಟರ್ ಪ್ರೈಸಸ್ ನಿಂದ 100 ಪಿ.ಪಿ.ಟಿ. ಕಿಟ್ ಕೊಡುಗೆ

Advt_Headding_Middle
Advt_Headding_Middle

 

ಮಹಾಮಾರಿ ಕೊರೋನಾ ವೈರಸ್ ದೇಶವ್ಯಾಪ್ತಿ ಆತಂಕವನ್ನು ಹೆಚ್ಚಿಸಿದ್ದು ಕಳೆದ ಎರಡು ತಿಂಗಳಿನಿಂದ ಇದರ ವಿರುದ್ಧ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಪೊಲೀಸ್ ಇಲಾಖೆಗೆ ಸುಳ್ಯ ಕೆವಿಜಿ ಸಂಸ್ಥೆಯ ಅಂಗವಾದ ಕುರುಂಜಿ ಎಂಟರ್ಪ್ರೈಸಸ್ ವತಿಯಿಂದ 100 ಪಿ ಪಿ ಇ ಕಿಟ್ ಕೊಡುಗೆಯಾಗಿ ಹಸ್ತಾಂತರಿಸಲಾಯಿತು.

ಕೆವಿಜಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ ರವರು ಪುತ್ತೂರು ಡಿವೈಎಸ್ಪಿ ದಿನಕರ ಶೆಟ್ಟಿ ಅವರಿಗೆ ಸುಳ್ಯ ಕೆವಿಜಿ ಸಂಸ್ಥೆಯಲ್ಲಿ ಇವನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಅಕ್ಷಯ್ ಕೆ ಸಿ ,ಡಾ. ಸತ್ಯವತಿ , ಡಾ .ಲೀಲಾಧರ್, ರಜತ್ ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಉಪ ನಿರೀಕ್ಷಕ ಎಂ ಆರ್ ಹರೀಶ್, ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.