Breaking News

ಕಂದಡ್ಕ: ಮರಕ್ಕೆ ಗುದ್ದಿದ ಕಾರು-ಜಖಂ

Advt_Headding_Middle
Advt_Headding_Middle


ದುಗಲಡ್ಕ ಸಮೀಪದ ಕಂದಡ್ಕ ದಲ್ಲಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು ಕಾರು ಜಖಂ ಗೊಂಡ ಘಟನೆ ಇಂದು ಸಂಜೆ ನಡೆದಿದೆ.


ದೊಡ್ಡತೋಟದ ಶ್ರೀಹರಿ ಭಟ್ ಎಂಬವರ ಹುಡೈ ಕಾರು (ಕೆ.ಎ.21-ಝಡ್ 0365) ಸುಳ್ಯದಿಂದ ದೊಡ್ಡತೋಟ ಕಡೆಗೆ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಕಾರಿನ ಎದುರುಗಡೆ ಜಖಂ ಗೊಂಡಿದ್ದು,ಚಾಲಕರಾದ ಶ್ರೀ ಹರಿ ಭಟ್ ಗಾಯಗಳಿಲ್ಲದೆ ಪಾರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.