ಪಂಜಿಗುಂಡಿ: ಬಾರೀ ಗಾಳಿ ಮಳೆಗೆ ಮರ ಬಿದ್ದು ಪಂಪ್ ಸೆಡ್ ಗೆ ಹಾನಿ

Advt_Headding_Middle
Advt_Headding_Middle


ಕಳೆದ ಮೇ. 3ರಂದು ಸಂಜೆ ಸುರಿದ ಬಾರೀ ಮಳೆ ಹಾಗೂ ಗಾಳಿಯಿಂದಾಗಿ ಬಾರೀ ಗಾತ್ರದ ಮಾವಿನ ಮರ ಮುರಿದು ಬಿದ್ದು, ಪಂಪ್ ಸೆಡ್ ಗೆ ಹಾನಿ ಸಂಭವಿಸಿದ ಘಟನೆ ಕನಕಮಜಲು ಗ್ರಾಮದ ಪಂಜಿಗುಂಡಿಯಲ್ಲಿ ಸಂಭವಿಸಿದೆ.


ಕನಕಮಜಲು ಗ್ರಾಮದ ಪಂಜಿಗುಂಡಿಯ ಪಿ.ಎಂ. ಅಬ್ದುಲ್ ಕುಂಞಿ ಎಂಬವರ ಮನೆ ಪಕ್ಕದಲ್ಲಿರುವ ಅವರ ಪಂಪ್ ಸೆಡ್ ಬಳಿಯಿದ್ದ ಬೃಹತ್ ಗಾತ್ರದ ಮಾವಿನ ಮರ ಬಿದ್ದ ಪರಿಣಾಮವಾಗಿ ಪಂಪ್ ಸೆಡ್ ಮುರಿದು ಹಾನಿಯಾಗಿದ್ದು, ಬಾರೀ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.