ಲಾಕ್ ಡೌನ್ ಸಂದರ್ಭದಲ್ಲಿ ಜನರಿಗೆ ನೆರವಾದ ಪಂಜದ ಯುವಕ

Advt_Headding_Middle
Advt_Headding_Middle

 

ತಾಲೂಕಿನ ನಾಲ್ಕು ಕಡೆಗಳಲ್ಲಿ
ಅತೀ ಕಡಿಮೆ ಬೆಲೆಗೆ ತರಕಾರಿ ಮಾರಾಟ

ಗ್ರಾಮಗಳಲ್ಲಿ ಜನರಿಗೆ ಅತಿ ಕಡಿಮೆ ಬೆಲೆಗೆ ತರಕಾರಿ ದೊರೆಯಲಿದೆ.
ಲಾಕ್ ಡೌನ್ ಸಂಕಷ್ಟದಲ್ಲಿ ಆದಾಯವಿಲ್ಲದ ಸಮಯದಲ್ಲಿ ಜನರಿಗೆ ಕಷ್ಟ ಆಗಬಾರದೆನ್ನುವ ಉದ್ದೇಶದಿಂದ ಪ್ರಾರಂಭಿಸಲಾಗಿದ್ದು ಗ್ರಾಮಗಳಲ್ಲಿ ರೈತರು ಬೆಳೆದ ತರಕಾರಿಗಳನ್ನು ಹಾಗೂ ಇತರ ಕಡೆಗಳಿಂದ ನೇರವಾಗಿ ತಂದು ಗ್ರಾಮಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಬ್ಯಾಡಗಿ ಕುಂಟೆ ಮೆಣಸು ಕೂಡ ಲಭ್ಯವಿದೆ. ಕೆ.ಜಿ ಗೆ- 260 ಮಾತ್ರ.

ವಾರದ 6 ದಿನ ಪಂಜದಲ್ಲಿ (ಆದಿತ್ಯವಾರ ಇಲ್ಲ )
ಕಾಣಿಯೂರಿನಲ್ಲಿ – ಆದಿತ್ಯವಾರ. ಮತ್ತು ಸೋಮವಾರ.
ಗುತ್ತಿಗಾರಿನಲ್ಲಿ – ಮ0ಗಳವಾರ ಮತ್ತು ಶುಕ್ರವಾರ
ಯೇನೆಕಲ್ಲಿನಲ್ಲಿ – ಗುರುವಾರ ಮತ್ತು ಶನಿವಾರ
ಲಭ್ಯವಿದೆ ಎಂದು
ದೀಪಕ್ ಪೂಜಾರಿಮನೆ ತಿಳಿಸಿದ್ದಾರೆ.
8197753508, 7090434905

ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರಬೇಕು ಅಲ್ಲದೆ ಸರಕಾರದ ನಿಯಮಗಳನ್ನು ದಯವಿಟ್ಟು ಪಾಲಿಸಬೇಕೆಂದು ಅವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.