ಮುಜುರಾಯಿ ದೇವಸ್ಥಾನಗಳ ನಿರ್ವಹಣೆಗೆ ಹಣ ನೀಡಲು ಮನವಿ

Advt_Headding_Middle
Advt_Headding_Middle

ಮುಜುರಾಯಿ ದೇವಸ್ಥಾನಗಳಲ್ಲಿ ಸಿ ಮತ್ತು ಬಿ ದೇವಸ್ಥಾನ ಮುಚ್ಚಿ ರುವುದರಿಂದ ,ದೇವಸ್ಥಾನದ ಆದಾಯಕ್ಕೆ ತೊಂದರೆ ಯಾಗಿದ್ದು ಇದರಿಂದ ಅರ್ಚಕರಿಗೆ, ಗುಮಾಸ್ತರಿಗೆ ವೇತನ ನೀಡಲು ಸಮಸ್ಯೆ ಯಾಗಿದೆ. ಇದಕ್ಕೆ ಮುಜುರಾಯಿ ಸಚಿವರು ತಕ್ಷಣ ಸಿ ಮತ್ತು ಬಿ ದೇವಸ್ಥಾನ ಕ್ಕೆ ರೂ 1 ಲಕ್ಷ ಹಣ ಒದಗಿಸುವಂತೆ ಜಿಲ್ಲಾ ಗ್ರಾಹಕರ ರಕ್ಷಣಾ ಪರಿಷತ್ತು ಮಾಜಿ ಸದಸ್ಯ ಸಚಿನ್ ರಾಜ್ ಶೆಟ್ಟಿ ಪೆರುವಾಜೆ ಸಚಿವರನ್ನು ಒತ್ತಾಯಿಸಿದ್ದು, ಇದರಿಂದ ಚೇತರಿಕೆಗೆ ಸಹಾಯವಾದಿತು

ಸಚಿನ್ ರಾಜ್ ಶೆಟ್ಟಿ ಪೆರುವಾಜೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.