Breaking News

ಸುಳ್ಯದ ಪ್ರಸಾದ್ ನೇತ್ರಾಲಯದಲ್ಲಿ ಪ್ರತೀ ದಿನ ತಜ್ಞ ನೇತ್ರ ವೈದ್ಯರು ಲಭ್ಯ

Advt_Headding_Middle
Advt_Headding_Middle


ಕರಾವಳಿ ಕರ್ನಾಟಕದ ಅತಿ ದೊಡ್ಡ ಕಣ್ಣಿನ ಆಸ್ಪತ್ರೆಯಾಗಿರುವ ಪ್ರಸಾದ್ ನೇತ್ರಾಲಯ ಸುಳ್ಯದಲ್ಲಿ ತಜ್ಞ ನೇತ್ರ ವೈದ್ಯರು ಪ್ರತೀ ದಿನ ಲಭ್ಯರಿರುತ್ತಾರೆ.
ವಾರದ ಎಲ್ಲಾ ದಿನಗಳಲ್ಲಿ ಖ್ಯಾತ ನೇತ್ರ ತಜ್ಞರಾದ ಡಾ‌.ಕಾಶಿನಾಥ ಶೆಣೈ ಹಾಗೂ ಡಾ.ಶಿಬಿನ್ ಗಿರೀಶ್ ಪ್ರಸಾದ್ ನೇತ್ರಾಲಯ ಮಂಗಳೂರು ಇಲ್ಲಿನ ನೇತ್ರ ತಜ್ಞರು ಸಲಹೆಗಾಗಿ ಲಭ್ಯರಿರುತ್ತಾರೆ.
ಇಲ್ಲಿ ಹೊಲಿಗೆ ರಹಿತ ಕಣ್ಣಿನ ಪೊರೆ ಚಿಕಿತ್ಸೆ, ಕಂಪ್ಯೂಟರೈಸ್ಡ್ ಕಣ್ಣಿನ ಚಿಕಿತ್ಸೆ, ಮೆಳ್ಳೆಗಣ್ಣು ಚಿಕಿತ್ಸೆ, ಡಯಾಬಿಟಿಕ್ ಕಣ್ಣಿನ ಚಿಕಿತ್ಸೆ, ಕಾಂಟೆಕ್ಟ್ ಲೆನ್ಸ್ ಕ್ಲಿನಿಕ್,ಅತ್ಯಾಧುನಿಕ ಚಿಕಿತ್ಸಾ ಉಪಕರಣ ಒಳಗೊಂಡ ಶಸ್ತ್ರ ಚಿಕಿತ್ಸಾ ಸೌಲಭ್ಯ, ಒಂದೇ ಸೂರಿನಲ್ಲಿ ಎಲ್ಲಾ ತೊಂದರೆಗಳಿಗೂ ಚಿಕಿತ್ಸೆ ಲಭ್ಯವಿದ್ದು, ಉತ್ತಮ ಗುಣಮಟ್ಟದ ಕನ್ನಡಕ ಮಳಿಗೆ ಇರುತ್ತದೆ. ಸಾರ್ವಜನಿಕರು ಭೇಟಿಯಾಗಿ ತಜ್ಞ ವೈದ್ಯರ ಸಲಹೆ,ಚಿಕಿತ್ಸೆ ಪಡೆಯಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.