ಮೋಹಿನಿ ಜಯನಗರ ನಿಧನಕ್ಕೆ ಸಂತಾಪ

Advt_Headding_Middle
Advt_Headding_Middle

ನಮ್ಮ ನೆರೆ ಮನೆಯ ಹೃದಯವಂತ ಮಹಿಳೆ ಮೋಹಿನಿಯಕ್ಕ ನಮ್ಮನ್ನಗಲಿದ್ದು ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ಅವರ ಕುಟುಂಬ ಹಾಗೂ ನೆರೆಹೊರೆಯವರಿಗೆ ನೀಡಲಿ. ಜೀವಿಸಿದಷ್ಟು ಕಾಲ ಜನರೊಂದಿಗೆ ಆತ್ಮೀಯತೆಯಿಂದಿದ್ದು ಹಲವು ಜನೋಪಯೋಗಿ ಕಾರ್ಯಕ್ರಮ ಗಳ ಮೂಲಕ ಸರ್ವರ ಪ್ರೀತಿಗೆ ಪಾತ್ರರಾಗಿದ್ದ ಮೋಹಿನಿ ಅಕ್ಕ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತಿದ್ದೇನೆ.

*ಮುಸ್ತಫಾ ಅಂಜಿಕ್ಕಾರ್ ಯುವ ಸಮಾಜ ಸೇವಕರು ಸುಳ್ಯ*

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.