Breaking News

SKSSF ಸುಳ್ಯ ವಲಯ ಪ್ರಧಾನ ಮಂತ್ರಿಗಳಿಗೆ ಹತ್ತು ಲಕ್ಷ e- mail ದೂರು ಸಲ್ಲಿಸುವ ಅಭಿಯಾನ ಉದ್ಘಾಟನೆ

Advt_Headding_Middle
Advt_Headding_Middle

ಕೇಂದ್ರ ಸರ್ಕಾರದ ದ್ವೇಷ ರಾಜಕಾರಣದ ವಿರುದ್ಧ, SKSSF ಕೇಂದ್ರ ಸಮಿತಿ ನಿರ್ದೇಶನದಂತೆ ಪ್ರಧಾನ ಮಂತ್ರಿಗಳಿಗೆ 1000000 e-mail ಮುಖಾಂತರ ದೂರು ಸಲ್ಲಿಸುವ ಅಭಿಯಾನವನ್ನು ಇಬಾದ್ ದ. ಕ. ಚೆಯರ್ಮೇನ್ ಹಶನ್ ಹರ್ಶದಿ ಉಸ್ತಾದ್ ಉದ್ಘಾಟನೆ ಮಾಡಿದರು,, ಸುಳ್ಯ ವಲಯ ಸಮಿತಿ ಯ ಅಧ್ಯಕ್ಷರಾದ ಜಮಾಲುದ್ದೀನ್ ಕೆ ಎಸ್, ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ (ರಿ) ಬೆಳ್ಳಾರೆ ಇದರ ಉಪಾಧ್ಯಕ್ಷರಾದ ನಾಸಿರ್ ಬಿಝ್, ಬೆಳ್ಳಾರೆ SKSSF unit ಕಾರ್ಯದರ್ಶಿ ತಾಜುದ್ದೀನ್ ಪಾಲ್ತಾಡ್ ರವರು ಉಪಸ್ಥರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.