Breaking News

ಬೆಳ್ಳಾರೆ ಜೆ.ಸಿ.ಐ. ಸೇವಾ ಕೇಂದ್ರಕ್ಕೆ ಗೃಹರಕ್ಷಕ ದಳದಿಂದ ದಿನಸಿ ಸಾಮಾಗ್ರಿ

Advt_Headding_Middle
Advt_Headding_Middle

 

ಲಾಕ್ ಡೌನ್ ಸಂದರ್ಭದಲ್ಲಿ ಕರ್ತವ್ಯ ನಿರತ ಅಧಿಕಾರಿ ವರ್ಗದವರಿಗೆ ಜೇಸಿ ವತಿಯಿಂದ ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯುವ ಉಚಿತ ಊಟ,ಚಾ,ತಿಂಡಿಗಳಿಗೆ ಗೃಹರಕ್ಷಕ ಇಲಾಖೆಯ ವತಿಯಿಂದ ಮೂರು ದಿನಗಳಿಗಾಗುವಷ್ಟು ದಿನಸಿ ಸಾಮಾಗ್ರಿ ಕೊಟ್ಟು ಸಹಕರಿಸಿದರು.


ಈ ಸಂದರ್ಭದಲ್ಲಿ ಗೃಹರಕ್ಷಕ ದಳದ ಕಮಾಂಡರ್ ಡಾ. ಮುರಳಿ ಮೋಹನ್ ಚೂಂತಾರ್, ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಶ್ರೀಮತಿ ಗುಣವತಿ ಮಂಡೇಪು, ನಾಗೇಶ್ ಕುಲಾಲ್, ಮತ್ತು ಜೆ.ಸಿ ನಿರ್ಮಲಾಜಯರಾಂ ಉಮಿಕ್ಕಳ, ಜೆ.ಸಿ.ಐ‌ ಇದರ ಪೂರ್ವಾಧ್ಯಕ್ಷರು‌ ಈ ದಿನದ ದಾನಿಗಳಾಗಿರುವ ಜೆ.ಸಿ ಪ್ರದೀಪ್ ಕುಮಾರ್ ರೈ ಪನ್ನೆ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.