ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ವತಿಯಿಂದ ಮಹಿಳೆಯರಿಗೆ ಅಕ್ಕಿ ಮತ್ತು ದಿನಸಿ ಕಿಟ್ ವಿತರಣೆ

Advt_Headding_Middle
Advt_Headding_Middle

ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ (ರಿ.) ಸುಳ್ಯ ಇದರ ವತಿಯಿಂದ ಮಹಿಳೆಯರಿಗೆ ಅಕ್ಕಿ ಮತ್ತು ದಿನಸಿ ಕಿಟ್ಟನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷೆ ಇಂದಿರಾ ರಾಜಶೇಖರ ರೈ, ಖಜಾಂಜಿ ಚಂದ್ರಾ ಹೊನ್ನಪ್ಪ ಚಿದ್ಗಲ್, ನಿರ್ದೇಶಕಿ ರಂಜಿನಿ, ಫಲಾನುಭವಿಗಳಾದ ಮೀನಾಕ್ಷಿ, ಪ್ರೇಮ, ಹೇಮಲತ, ಮಮತಾ ಮುಂತಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.