ದಬ್ಬಡ್ಕ ರಸ್ತೆ ಅಭಿವೃದ್ಧಿ, ಡಾಮರೀಕರಣ ಮತ್ತು ಊರುಬೈಲು ಸೇತುವೆ ಕಾಮಗಾರಿ ಆರಂಭ

Advt_Headding_Middle
Advt_Headding_Middle

ಚೆಂಬು ಗ್ರಾಮದ ದಬ್ಬಡ್ಕ ರಸ್ತೆ ಅಭಿವೃದ್ಧಿ ಮತ್ತು ಡಾಮರೀಕರಣ ಮತ್ತು ಊರುಬೈಲು ಸೇತುವೆ ಕಾಮಗಾರಿಗಳು ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು.


ಮಳೆಗಾಲ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಈ ಎರಡು ಕಾಮಗಾರಿಗಳನ್ನು ಅತೀ ಜರೂರಾಗಿ ಮಾಡಬೇಕೆಂಬ ಸ್ಥಳೀಯ ನಾಯಕರ ಬೇಡಿಕೆಯಂತೆ ಶಾಸಕ ಕೆ.ಜಿ.ಬೋಪಯ್ಯರವರು ಶೀಘ್ರವಾಗಿ ಕಾಮಗಾರಿ ಪ್ರಾರಂಭ ಮಾಡುವಂತೆ ಸೂಚನೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಮೇ. 9ರಂದು ಶಾಸಕರು ದಬ್ಬಡ್ಕ ರಸ್ತೆ ಮತ್ತು ಊರುಬೈಲು ಸೇತುವೆ ಕಾಮಗಾರಿಗಳನ್ನು ವೀಕ್ಷಿಸಿ, ಮಾರ್ಗದರ್ಶನ ನೀಡಿದರು.
ಸಂಪಾಜೆ ಪಯಸ್ವಿನಿ ಸಹಕಾರ ಸಂಘದ ಅದ್ಯಕ್ಷ ಅನಂತ್ ಎನ್ ಸಿ ,ನಿರ್ದೇಶಕ ದಿನೇಶ್ ಸಣ್ಣಮನೆ,ಗುತ್ತಿಗೆ ದಾರರಾದ ಬಾಲನ್, ಯತೀಶ್ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.