ಸುಬ್ರಹ್ಮಣ್ಯ: ಹೋಮ್ ಗಾರ್ಡ್ ಗಳಿಗೆ ಶಾಸಕರಿಂದ ಕಿಟ್ ವಿತರಣೆ

Advt_Headding_Middle
Advt_Headding_Middle

    ಸುಬ್ರಹ್ಮಣ್ಯದಲ್ಲಿ  ಕೆಲಸ ನಿರ್ವಹಿಸುತ್ತಿರುವ ಸುಮಾರು 30 ಹೋಂ ಗಾರ್ಡ್ಸ್ ಗಳಿಗೆ ಇಂದು ದಿನಸಿ ಕಿಟ್ ಗಳನ್ನು ಶಾಸಕ ಎಸ್ ಅಂಗಾರ  ವಿತರಿಸಿದರು. ಈ ಸಂದರ್ಭ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಹೋಂಗಾರ್ಡ್ ಕಮಾಡೆಂಟ್ ಡಾ. ಮುರಳಿಮೋಹನ ಚೂಂತಾರು, ಸುಬ್ರಹ್ಮಣ್ಯ  ಹೋಂಗಾರ್ಡ್  ಘಟಕಾಧಿಕಾರಿ ನಾರಾಯಣ, ಬೆಳ್ಳಾರೆ ಹೋಂಗಾರ್ಡ್ ಘಟಕಾಧಿಕಾರಿ ವಸಂತ ಕುಮಾರ್ ,  ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯ ಪ್ರಶಾಂತ್ ಮಾಣಿಲ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.