Breaking News

ಸೌದಿ ಅರೇಬಿಯಾದಲ್ಲಿ ಅಪಘಾತ-ಅರಂತೋಡಿನ ಯುವಕ ಮೃತ್ಯು

Advt_Headding_Middle
Advt_Headding_Middle

ಸೌದಿ ಅರೇಬಿಯಾದ ಅಲ್‌ಖೋಬಾರ್‌ನಲ್ಲಿ ಉದ್ಯೋಗಿಯಾಗಿದ್ದ ಅರಂತೋಡಿನ ಅಬ್ದುಲ್ ಸತ್ತಾರ್ ಎಂಬವರು ವಾಹನ ಅಪಘಾತದಲ್ಲಿ ತೀವ್ರ ಜಖಂಗೊಂಡು ಮೃತಪಟ್ಟ ಘಟನೆ ವರದಿಯಾಗಿದೆ.
ಸುಮಾರು 1ತಿಂಗಳ ಹಿಂದೆ ಅಲ್‌ಖೋಬಾರ್‌ನಲ್ಲಿ ಅಪಘಾತ ಸಂಭವಿಸಿತ್ತು. ತೀವ್ರ ಏಟು ತಗಲಿದ್ದ ಸತ್ತಾರ್‌ರವರು ಕೋಮ ಸ್ಥಿತಿಯಲ್ಲಿ ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿತ್ತಿದ್ದರು. ಅವರಿಗೆ ವೆಂಟಿಲೇಟರ್ ಆಳವಡಿಸಲಾಗಿತ್ತು. ಮೇ.10ರಂದು ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಅರಂತೋಡು ಜೂನಿಯರ್ ಕಾಲೇಜಿನ ನಿವೃತ್ತ ಅಧ್ಯಾಪಕ ಎ.ಅಬ್ದುಲ್ಲರವರ ಸಹೋದರರಾಗಿರುವ ಸತ್ತಾರ್ ಪತ್ನಿಯ ಊರಾದ ಈಶ್ವರಮಂಗಲದಲ್ಲಿ ನೆಲೆಸಿದ್ದರು.45
ವರ್ಷ ಪ್ರಾಯದ ಅವರು ಪತ್ನಿ ಖುಲ್ಸ್, ಪುತ್ರರಾದ ಅಶ್ವಲ್, ಅಕ್ಮತ್, ಪುತ್ರಿ ಸುಹಾಲ್  ಅಗಲಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.