ಚೊಕ್ಕಾಡಿ: ಸಾವಯವ ಕೃಷಿ ಔಷಧಿ ಬಗ್ಗೆ ಮಾಹಿತಿ ಹಾಗೂ ಪ್ರಗತಿಪರ ಕೃಷಿಕರ ಸಂವಾದ

Advt_Headding_Middle
Advt_Headding_Middle

ಕೃಷಿಯನ್ನೇ ಅವಲಂಬಿತವಾಗಿರುವ ಕುಟುಂಬಗಳು ತಮ್ಮ ಕೃಷಿ ಭೂಮಿಯನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಯಾವುದೇ ರಾಸಾಯನಿಕ ಔಷಧಿಗಳ ಬಳಕೆಯಿಲ್ಲದೆ ಕೇವಲ ಸಾವಯವ ಔಷಧಿಯನ್ನು ಉಪಯೋಗಿಸಿ ಕೊಂಡು ಉತ್ತಮ ಗುಣಮಟ್ಟದ ಬೆಳೆಯನ್ನು ಬೆಳೆಯುವದಕ್ಕೋಸ್ಕರ
ಮೇ 10 ರಂದು ಅಮರಪಡ್ನೂರು ಗ್ರಾಮದ ಚೊಕ್ಕಾಡಿ ಪುಳಿಮಾರಡ್ಕ ಆನಂದಗೌಡ ಇವರ ಮನೆಯಲ್ಲಿ ಸಾವಯವ ಕೃಷಿ ಔಷಧಿ ಯ ಬಳಕೆ ಮತ್ತು ಪ್ರಗತಿಪರ ಕೃಷಿಕರ ಸಂವಾದ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಹಲವಾರು ಕೃಷಿಕರು ಭಾಗವಹಿಸಿ ಮಾಹಿತಿ ಪಡೆದುಕೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.