ಕೊರೋನಾ ಮುಕ್ತವಾಗಿದ್ದ ಕಾಸರಗೋಡಿನಲ್ಲಿ ಇಂದು 4 ಪಾಸಿಟಿವ್ ಪ್ರಕರಣ

Advt_Headding_Middle
Advt_Headding_Middle

 

ಮಹಾರಾಷ್ಟ್ರ ದಿಂದ ತಲಪಾಡಿ ಗಡಿಯ ಮೂಲಕ ಬಂದವರಿಗೆ ಕೊರೋನಾ

ಕೇರಳದಲ್ಲಿ ಇಂದು ಒಟ್ಟಾರೆಯಾಗಿ 7 ಹೊಸ ಕೋರೋನ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ.

ನಿನ್ನೆಯಷ್ಟೇ ಕೊರೋನಾ ಮುಕ್ತವಾಗಿದ್ದ ಕಾಸರಗೋಡು ಜಿಲ್ಲೆಯಲ್ಲಿ ಇಂದು 4 ಕೊರೋನ ಸೋಂಕಿತರು ಪತ್ತೆಯಾಗಿದ್ದಾರೆ.

ಇವರೆಲ್ಲ ಮಹಾರಾಷ್ಟ್ರದಿಂದ ತಲಪಾಡಿ ಚೆಕ್‌ಪೋಸ್ಟ್ ಮೂಲಕ ಕಾಸರಗೋಡಿಗೆ ಬಂದವರೆನ್ನಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.