Breaking News

ಅಮರ ಮುಡ್ನೂರು ಮತ್ತು ಪಡ್ನೂರು ಅಮರ ಸಂಘಟನಾ ಸಮಿತಿಯ ಆಶ್ರಯದಲ್ಲಿ ಅಮ್ಮ ಐ ಲವ್ ಯೂ ಸೆಲ್ಫಿ ಫೋಟೋ ಅಭಿಯಾನ

Advt_Headding_Middle
Advt_Headding_Middle


ಅಮರ ಮುಡ್ನೂರು ಮತ್ತು ಪಡ್ನೂರು ಅಮರ ಸಂಘಟನಾ ಸಮಿತಿಯ ಆಶ್ರಯದಲ್ಲಿ ಇದರ ಆಶ್ರಯದಲ್ಲಿ ಮೇ ೧೦ರಂದು ವಿಶ್ವ ಅಮ್ಮಂದಿರ ದಿನದಂದು ಅಮ್ಮ ಐ ಲವ್ ಯೂ ಸೆಲ್ಫಿ ಫೋಟೋ ಅಭಿಯಾನವನ್ನು ಆಯೋಜಿಸಲಾಗಿತ್ತು, ಈ ಅಭಿಯಾನದಲ್ಲಿ ಸುಮಾರು ಇನ್ನೂರಕ್ಕೂ ಮಿಕ್ಕಿ ಸೆಲ್ಫಿ ಫೋಟೋಗಳು ಸಂಗ್ರಹವಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.