ಸುಬ್ರಹ್ಮಣ್ಯ : ಸಂತೆ ಮಾರುಕಟ್ಟೆ ಉದ್ಘಾಟನೆ

Advt_Headding_Middle
Advt_Headding_Middle

 

ಸುಬ್ರಹ್ಮಣ್ಯ ಗ್ರಾಮಪಂಚಾಯತ್ ವತಿಯಿಂದ ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ ನಿರ್ಮಿಸಿದ ಗ್ರಾಮೀಣ ಸಂತೆ ಮಾರುಕಟ್ಟೆ, ಹಾಗೂ ಪಾಕಿ೯ಂಗ್ ನಲ್ಲಿ ಸಾವ೯ಜನಿಕ ಶೌಚಾಲಯವನ್ನು ಮೇ. 12 (ಇಂದು) ಲೋಕಾಪಾ೯ಣೆ ಮಾಡಲಾಯಿತು.

ಶಾಸಕ ಎಸ್ ಅಂಗಾರ ಸಂತೆ ಮಾರುಕಟ್ಟೆಯನ್ನು, ಶೌಚಾಲಯವನ್ನು ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆ ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು. ಸುಬ್ರಹ್ಮಣ್ಯ ಗ್ರಾ.ಪಂ ಅಧ್ಯಕ್ಷೆ ಸುಶೀಲಾ ಹೊಸಮನೆ, ಉಪಾಧ್ಯಕ್ಷ ರಾಜೇಶ್ ಎನ್ ಎಸ್, ಸದಸ್ಯರಾದ ಭವಾನಿಶಂಕರ ಪೂಂಬಾಡಿ, ಪ್ರಾಶಾಂತ್ ಮಾಣಿಲ, ಹರೀಶ್ ಇಂಜಾಡಿ, ಮೋಹನದಾಸ ರೈ, ಪಿಡಿಒ ಮುತ್ತಪ್ಪ, ಕಾರ್ಯದರ್ಶಿ ಮೋನಪ್ಪ, ಗುತ್ತಿಗೆದಾರರಾದ ರವಿಕಕ್ಕೆಪದವು, ಶಾಂತಲ ಸ್ಟುಡಿಯೋದ ಲೋಕೇಶ್ ಬಿ.ಎನ್, ಸ್ಥಳೀಯರಾದ ನೀತಿನ್ ಭಟ್ ನೂಚಿಲ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.