Breaking News

ಗುತ್ತಿಗಾರು ಗ್ರಾಮ ಪಂಚಾಯತ್ ನಲ್ಲಿ ಸಾಮಾನ್ಯ ಸಭೆ 

Advt_Headding_Middle
Advt_Headding_Middle

 

ಗುತ್ತಿಗಾರು ಪಂಚಾಯತ್ ನಲ್ಲಿ ಸಾಮಾನ್ಯ ಸಭೆಯು ಗ್ರಾ.ಪಂ ಅಧ್ಯಕ್ಷ ಅಚ್ಯುತ ಗುತ್ತಿಗಾರು ಅಧ್ಯಕ್ಷತೆಯಲ್ಲಿ ಮೇ.14 ರಂದು
ನಡೆಯಿತು .
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಸವಿತಾ ಕುಳ್ಳಂಪಾಡಿ ,ಗ್ರಾಪಂ ಸದಸ್ಯರಾದ ಮಿತ್ರ ಕುಮಾರಿ ಚಿಕ್ಮುಳಿ , ರಘುವೀರ್ ಎಂ.ಆರ್, ಶಶಿಕಲಾ ಪೊಟ್ಟುಕೆರೆ, ಭಾಗೀರತಿ, ವೆಂಕಟ್ ವಳಲಂಬೆ, ಶ್ರೀದೇವಿ ಯು.ವಿ, ಬಿ.ಕೆ ಶ್ರೀಧರ , ಯಮಿತಾ ಪೂರ್ಣಚಂದ್ರ, ಅಮ್ಮಣ್ಣಿ ನಡುಗಲ್ಲು, ಕಿಶೋರಿ ಡಿ, ಭರತ್ ಕುಕ್ಕುಜೆ ,ರತ್ನಾವತಿ ಭುವನೇಶ್ವರ, ರಾಕೇಶ್ ಮೆಟ್ಟಿನಡ್ಕ, ಜಯಪ್ರಕಾಶ್ ಮೊಗ್ರ ವಿಜಯಕುಮಾರ್, ಪಿಡಿಒ ಶ್ಯಾಮ್ ಪ್ರಸಾದ್ ಎಂ.ಆರ್ ಹಾಗೂ ಗ್ರಾ.ಪಂ ಸಿಬ್ಬಂದಿ ಮೋಹನ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.